Tuesday, 5 July 2011

test

gnu-linux

This post is a re-narration of page for demo.
The renarrated page can be seen here

french

Le projet AbulEdu

Le projet AbulEdu ...

Cette page n'existe pas encore

Vous avez suivi un lien vers une page qui n'existe pas encore. Si vos droits sont suffisants, vous pouvez utiliser le bouton ou le lien laquo;nbsp;Creacute;er cette pagenbsp;raquo;.

This post is a re-narration of page for demo.
The renarrated page can be seen here

Title of your post

gnu-linux

This post is a re-narration of page for text eng.
The renarrated page can be seen here

Monday, 6 June 2011

ಸಚಿನ್ ಉತ್ತಮ ಆಟಗಾರ:ಉತ್ತಮ ನಾಯಕನಲ್ಲ!

ಐ.ಪಿ.ಎಲ್ ಪ್ರಾರಂಬವಾಗಿ ಒಂದು ತಿಂಗಳ ನಂತರ ಮುಂಬಯ್ ಇಂಡಿಯನ್ಸ್ ತಂಡದ ಆಟವನ್ನು ನೊಡಿ ಜನರು ಪ್ರಶಸ್ತಿಯನ್ನು ತನ್ನ ಮುಡಿಗೆರಿಸುವುದೆಂದು ಅಬಿಪ್ರಾಯ ಪಟ್ಟರು. ತಂಡದ ಮಾಲಿಕರು ಮತ್ತು ಆಟಗಾರರು ಹಾಗು ಸಹಚರರು ಅವರ ಪ್ರದರ್ಶನದಿಂದ ತುಂಬ ತ್ರುಪ್ತಿ ಪಟ್ಟರು ಆದರೆ ಆನಂತರ ಅವರ ಪ್ರದರ್ಶನ ಮೊದಲಿನಂತೆ ಇರಲಿಲ್ಲ. ಸಚಿನ್ ಟೆಣ್ದುಲ್ಕರ್ ಈ ಅತ್ಯುತಮವಾದ ತಂಡಕ್ಕೆ ನಾಯಕನಾಗಿದ್ದ. ಕಳೆದ ಐ.ಪಿ.ಎಲ್ ನಲ್ಲಿ ತಂಡಕ್ಕೆ ಉತ್ತಮ ಕಾಣಿಕೆ ನೀಡಿದ್ದ ಸಲಿಂಗ, ರಯಡು ಪೊಲರ್ದ್, ಹರ್ಬಜನ್ ರನ್ನು ತಮ್ಮ ತಂಡದಲ್ಲೆ ಉಳಿಸಿಕೊಂಡು ಹಾಗು ರೊಹಿಥ್ ಶರ್ಮ ಮತ್ತು ಸೈಮೆನ್ದ್ಸ್ ರನ್ನು ತಮ್ಮ ತಂಡಕ್ಕೆ ಸೆರಿಸಿಕೊಂಡರು. ಸಚಿನ್ ನಾಯಕತ್ವ ದಲ್ಲಿ ಪ್ರಬವ ಇರಲಿಲ್ಲ. ಈ ವಿಶಯ ಯಾರ ಗಮನಕ್ಕೆ ಬರಲಿಲ್ಲ. ಮೊದಲ ಸುತ್ತಿನ ಕೊನೆಯ ಪಂದ್ಯಗಳಲ್ಲಿ ಅವರ ತಂಡದ ಬಲವನ್ನು ತೊರಿಸಲಿಲ್ಲ. ಈ ಸಮಯದಲ್ಲಿ ಸಚಿನ್ ಇತರ ಆಟಗರರನ್ನು ಉತ್ತೆಜನ ಮಡಬೆಕಾಗಿತ್ತು. ಆದರೆ ಅವರು ಮಾಡಲಿಲ್ಲ. ತಂಡವು ಸಚಿನ್ ಆಟದ ಪ್ರದರ್ಶನದ ಮೆಲೆ ತುಂಬ ನಂಬಿಕೆ ಇಟ್ತಿಕೊಂಡಿತ್ತು. ಸೈಮೆಂದ್ಸ್ ಇತ್ತಿಚೆನ ದಿನಗಳಲ್ಲಿ ಆಶ್ಯ್ತ್ರೆಲಿಯ ತಂಡದಲ್ಲಿ ಆಡುತಿರಲಿಲ್ಲ. ಆದರೆ ಅವರನ್ನು ಆಡಿಸದೆ ಇದ್ದದ್ದು ಆಶರ್ಯವಾದ ಸಂಗತಿ. ಎಕೆಂದರೆ ಅವರು ಪಂದ್ಯವನ್ನು ಗೆಲಿಸುವ ಸಾಮರ್ಥ್ಯವಿತ್ತು. ಆವರು ಸಚಿನ್ ಜೊತೆಗೆ ಆರಂಬಿಕನಾಗಿ ಬ್ಯಾಟಿಂಗ್ ಮಾಡಬಹುದಗಿತ್ತು. ಎಕೆಂದರೆ ಇತರ ಯಾವುದೆ ಆರಂಬಿಕ ಆಟಗಾರ ಇರಲಿಲ್ಲ. ಸೆಮಿ-ಫೈನಲ್ ಪಂದ್ಯದಲ್ಲಿ ಸಚಿನ್ ಟಾಸ್ ಗೆದ್ದರು ಬೊಲಿಂಗ್ ಆಯ್ಕೆ ಮಾಡಿಕೊಂಡಿದ್ದು ಅಚ್ಚರಿಯ ಸಂಗತಿ ಎಕೆಂದರೆ ಆ ಮೈದಾನದಲ್ಲಿ ಮೊದಲು ಬ್ಯಟಿಂಗ್ ಆಯ್ಕೆ ಮಾಡಿಕೊಂಡ ತಂಡ ಬಹು ಬಾರಿ ಗೆಲುವನ್ನು ಕಂಡಿತ್ತು. ಸಚಿನ್ ಮತ್ತು ದೋನಿ ನಾಯಕತ್ವದಲ್ಲಿ ವೆತ್ಯಾಸ ಕಂಡಿದ್ದು ಎನೆಂದರೆ ಗೆಯ್ಲೆ ಅವರನ್ನು ಔಟ್ ಮಾಡಿಸಲು ದೋನಿ ತನ್ನ ಮೊದಲನೆಯ ಒವರ್ ನಲ್ಲೆ ಅಶ್ವಿನ್ ಅವರಿಗೆ ಬೌಲ್ ಮಾಡಿ ಔಟ್ ಮಾಡಿಸಿದರು. ಆದರೆ ಸಚಿನ್ ಅವರು ಮೊದಲನೆಯ ಒವರ್ನಲ್ಲೆ ಮಲ್ಲಿಂಗ ಅವರನ್ನು ಬೌಲ್ ಮಾಡಿಸುವುದರ ಬದಲಾಗಿ ಅಬು ನಶಿಮ್ ರವರನ್ನು ಆಯ್ಕೆ ಮಾಡಿ ತಪ್ಪು ಮಾಡಿದರು. ಅಂತಿಮವಾಗಿ ಮುಂಬಯ್ ಇಂಡಿಯನ್ಸ್ ಆಟಗಾರರ ಪ್ರದರ್ಶನದಿಂದ ಅವರಿಗೆ ಬೆಸರವಾಯಿತು.

This post is a re-narration of here

ಸಚಿನ್ ಉತ್ತಮ ಆಟಗಾರ:ಉತ್ತಮ ನಾಯಕನಲ್ಲ!

ಐ.ಪಿ.ಎಲ್ ಪ್ರಾರಂಬವಾಗಿ ಒಂದು ತಿಂಗಳ ನಂತರ ಮುಂಬಯ್ ಇಂಡಿಯನ್ಸ್ ತಂಡದ ಆಟವನ್ನು ನೊಡಿ ಜನರು ಪ್ರಶಸ್ತಿಯನ್ನು ತನ್ನ ಮುಡಿಗೆರಿಸುವುದೆಂದು ಅಬಿಪ್ರಾಯ ಪಟ್ಟರು. ತಂಡದ ಮಾಲಿಕರು ಮತ್ತು ಆಟಗಾರರು ಹಾಗು ಸಹಚರರು ಅವರ ಪ್ರದರ್ಶನದಿಂದ ತುಂಬ ತ್ರುಪ್ತಿ ಪಟ್ಟರು ಆದರೆ ಆನಂತರ ಅವರ ಪ್ರದರ್ಶನ ಮೊದಲಿನಂತೆ ಇರಲಿಲ್ಲ. ಸಚಿನ್ ಟೆಣ್ದುಲ್ಕರ್ ಈ ಅತ್ಯುತಮವಾದ ತಂಡಕ್ಕೆ ನಾಯಕನಾಗಿದ್ದ. ಕಳೆದ ಐ.ಪಿ.ಎಲ್ ನಲ್ಲಿ ತಂಡಕ್ಕೆ ಉತ್ತಮ ಕಾಣಿಕೆ ನೀಡಿದ್ದ ಸಲಿಂಗ, ರಯಡು ಪೊಲರ್ದ್, ಹರ್ಬಜನ್ ರನ್ನು ತಮ್ಮ ತಂಡದಲ್ಲೆ ಉಳಿಸಿಕೊಂಡು ಹಾಗು ರೊಹಿಥ್ ಶರ್ಮ ಮತ್ತು ಸೈಮೆನ್ದ್ಸ್ ರನ್ನು ತಮ್ಮ ತಂಡಕ್ಕೆ ಸೆರಿಸಿಕೊಂಡರು. ಸಚಿನ್ ನಾಯಕತ್ವ ದಲ್ಲಿ ಪ್ರಬವ ಇರಲಿಲ್ಲ. ಈ ವಿಶಯ ಯಾರ ಗಮನಕ್ಕೆ ಬರಲಿಲ್ಲ. ಮೊದಲ ಸುತ್ತಿನ ಕೊನೆಯ ಪಂದ್ಯಗಳಲ್ಲಿ ಅವರ ತಂಡದ ಬಲವನ್ನು ತೊರಿಸಲಿಲ್ಲ. ಈ ಸಮಯದಲ್ಲಿ ಸಚಿನ್ ಇತರ ಆಟಗರರನ್ನು ಉತ್ತೆಜನ ಮಡಬೆಕಾಗಿತ್ತು. ಆದರೆ ಅವರು ಮಾಡಲಿಲ್ಲ.

ತಂಡವು ಸಚಿನ್ ಆಟದ ಪ್ರದರ್ಶನದ ಮೆಲೆ ತುಂಬ ನಂಬಿಕೆ ಇಟ್ತಿಕೊಂಡಿತ್ತು. ಸೈಮೆಂದ್ಸ್ ಇತ್ತಿಚೆನ ದಿನಗಳಲ್ಲಿ ಆಶ್ಯ್ತ್ರೆಲಿಯ ತಂಡದಲ್ಲಿ ಆಡುತಿರಲಿಲ್ಲ. ಆದರೆ ಅವರನ್ನು ಆಡಿಸದೆ ಇದ್ದದ್ದು ಆಶರ್ಯವಾದ ಸಂಗತಿ. ಎಕೆಂದರೆ ಅವರು ಪಂದ್ಯವನ್ನು ಗೆಲಿಸುವ ಸಾಮರ್ಥ್ಯವಿತ್ತು. ಆವರು ಸಚಿನ್ ಜೊತೆಗೆ ಆರಂಬಿಕನಾಗಿ ಬ್ಯಾಟಿಂಗ್ ಮಾಡಬಹುದಗಿತ್ತು. ಎಕೆಂದರೆ ಇತರ ಯಾವುದೆ ಆರಂಬಿಕ ಆಟಗಾರ ಇರಲಿಲ್ಲ. ಸೆಮಿ-ಫೈನಲ್ ಪಂದ್ಯದಲ್ಲಿ ಸಚಿನ್ ಟಾಸ್ ಗೆದ್ದರು ಬೊಲಿಂಗ್ ಆಯ್ಕೆ ಮಾಡಿಕೊಂಡಿದ್ದು ಅಚ್ಚರಿಯ ಸಂಗತಿ ಎಕೆಂದರೆ ಆ ಮೈದಾನದಲ್ಲಿ ಮೊದಲು ಬ್ಯಟಿಂಗ್ ಆಯ್ಕೆ ಮಾಡಿಕೊಂಡ ತಂಡ ಬಹು ಬಾರಿ ಗೆಲುವನ್ನು ಕಂಡಿತ್ತು. ಸಚಿನ್ ಮತ್ತು ದೋನಿ ನಾಯಕತ್ವದಲ್ಲಿ ವೆತ್ಯಾಸ ಕಂಡಿದ್ದು ಎನೆಂದರೆ ಗೆಯ್ಲೆ ಅವರನ್ನು ಔಟ್ ಮಾಡಿಸಲು ದೋನಿ ತನ್ನ ಮೊದಲನೆಯ ಒವರ್ ನಲ್ಲೆ ಅಶ್ವಿನ್ ಅವರಿಗೆ ಬೌಲ್ ಮಾಡಿ ಔಟ್ ಮಾಡಿಸಿದರು. ಆದರೆ ಸಚಿನ್ ಅವರು ಮೊದಲನೆಯ ಒವರ್ನಲ್ಲೆ ಮಲ್ಲಿಂಗ ಅವರನ್ನು ಬೌಲ್ ಮಾಡಿಸುವುದರ ಬದಲಾಗಿ ಅಬು ನಶಿಮ್ ರವರನ್ನು ಆಯ್ಕೆ ಮಾಡಿ ತಪ್ಪು ಮಾಡಿದರು. ಅಂತಿಮವಾಗಿ ಮುಂಬಯ್ ಇಂಡಿಯನ್ಸ್ ಆಟಗಾರರ ಪ್ರದರ್ಶನದಿಂದ ಅವರಿಗೆ ಬೆಸರವಾಯಿತು.

This post is a re-narration of page for kannada.
The renarrated page can be seen here

Thursday, 28 April 2011

ವೇತನ ಕಾಯ್ದೆ 1

ಕನಿಷ್ಟ ವೇತನಗಳಿಗೆ ಸಂಬಂದಪಟ್ಟ ಕಾನುನೂ

ಅನುಜಾ ಮಿರಚನ್ದಾನೀ

ವೇತನ ಕಾಯ್ದೆ , ೧೯೪೮ ( ಕ. ವೇ. ಕಾ )

ಕಾ. ಕಾ. ಕನಿಷ್ಟ ವೇತನ ಕಾಯ್ದೆ , ೧೯೪೮ ( ಕ. ವೇ. ಕಾ ) " ಶಾಸನಾತ್ಮಕ ಕನಿಷ್ಟ ವೇತನ " ವೆಂದರೆ ಶಾಸನವು ಸೂಚಿಸಿರುವ ಜೀವನಾಧಾರಕ್ಕಿಂತ ಹೆಚ್ಚಿನದಾದ ಸ್ವಲ್ಪಮಟ್ಟಿನ ಶಿಕ್ಷಣ, ವೈದ್ಯಕೀಯ ಅಗತ್ಯಗಳು ಮತ್ತು ಸೌಲಭ್ಯಗಳನ್ನು ಒಳಗೊಂಡಿರುವಂತಹ ವೇತನ. ಕಾಯ್ದೆಯಡಿ ಶಾಸನವು ಸೂಚಿಸಿರುವ ವೇತನ ಕಾರ್ಮಿಕರ ಮತ್ತವರ ಕುಟುಂಬಕ್ಕೆ ಜೀವನಾಧಾರವನ್ನು ಒದಗಿಸುವುದಲ್ಲದೆ ಕಾರ್ಮಿಕರಾಗಿ ಅವರ ಸಾಮರ್ಥ್ಯವನ್ನು ಕಾಪಾಡುತ್ತದೆ ಎಂದು ಸುಪ್ರೀಂ ಕೋರ್ಟು ಎತ್ತಿ ಹಿಡಿಯಿತು

ಕಾಯ್ದೆಯ ಮುಖ್ಯ ಉದ್ದೇಶ ಕಠಿಣ ದುಡಿಮೆಯ ಜೊತೆಗೆ ಅಸಂಘಟಿತ ವಲಯದಲ್ಲಿ ದುಡಿಮೆಯ ಶೋಷಣೆಯನ್ನು ತಡೆಯುವುದಾಗಿತ್ತು. ಕಳೆದ ೧೯೯೪ ಮತ್ತು ೧೯೯೬ರಲ್ಲಿ ಮುಂಬೈ ಮತ್ತು ಕರ್ನಾಟಕ ಹೈಕೋರ್ಟಗಳು ಕನಿಷ್ಟ ವೇತನ ಪಾವತಿಮಾಡದೆ ಇರುವುದು ಸಂವಿಧನದ ೨೩ನೇ ಪರಿಚ್ಛೇದದಲ್ಲಿರುವ ಮೂಲಭುತ ಹಕ್ಕನ್ನು ( ಕೋರ್ಟ ಎಲ್ಲಾ ಮೂಲಭುತ ಹಕ್ಕುಗಳನ್ನು ಜಾರಿಗೊಳಿಸಬಹುದು ) ಉಲ್ಲಂಘಿಸಿದಂತೆ ಎಂದು ತೀರ್ಪು ನೀಡಿವೆ.

ಕಾಯ್ದ್ದೆಯಡಿ ಬರುವ ಸೌಲಭ್ಯಗಳು...

ಈ ಕಾಯ್ದ್ದೆಯಡಿ, ಉಧ್ಯೊಗವನ್ನು ಅಧಿಸೂಚನೆ ಎನೋಟಿಫೈಏಗೊಳಿಸಿದ್ದರೆ, ಕನಿಷ್ಟ ವೇತನ ಪಾವತಿಕಡ್ಡಾಯವಾಗುವುದರ ಜೊತೆಗೆ ಇತರೆ ಹಲವಾರು ಸೌಲಭ್ಯಗಳು ಅವಕಾಶ್ವು ಕಾರ್ಮಿಕರಿಗೆ ಅನ್ವಯವಾಗುತ್ತವೆ.:

  • ಗರಿಷ್ಟ ಕೆಲಸದ ಅವಧಿ ನಿಗದಿಪಡಿಸಬೆಕು.
  • ಓವರ್ಟೈಂ ಕೆಲಸಕ್ಕೆ ನಿಗದಿಪಡಿಸಿದ ವೇತನಕ್ಕಿಂತ ಹೆಚ್ಚಿನ ವೇತನ ಪಾವತಿಮಾಡಬೇಕು.
  • ಪ್ರತಿ ಏಳು ದಿನಗಳ ಕೆಸಕ್ಕೆ ಒಂದು ದಿನದ ರಜೆ ನೀಡಬೆಕು.

ಕಾಯ್ದೆ ಯಾರಿಗೆ ಅನ್ವಯಿಸುತ್ತದೆ ?

  • ಕಾಯ್ದೆಯೊಂದಿಗೆ ಲಗತ್ತಿಸಿರುವ ಪಟ್ಟಿಯಲ್ಲಿ ( ಶೆಡ್ಯೊಲ್ ) ನಮೂದಿಸಲಾದ ಉಧ್ಯೊಗಗಳಲ್ಲಿ ಕೆಲಸ ಮಾಡುವ ಕಾರ್ಮಿಕರಿಗೆ ಮಾತ್ರ ಕಾಯ್ದೆಯು ಅನ್ವಯವಾಗುತ್ತದೆ. ಈ ಉದ್ಯೋಗಗಳನ್ನು " ಪಟ್ಟಿಯಾದ ಉದ್ಯೋಗಗಳು " ( ಶೆಡ್ಯುಲ್ಡ್ ಎಂಪ್ಲಾಯ್ಮೆಂಟ್ಸ್ ) ಎಂದು ಕರೆಯುತ್ತರೆ. ನಿದಿಷ್ಟ ಉದ್ಯೊಗವನ್ನು ಪಟ್ಟಿಯಲ್ಲಿ ಸೆರಿಸುವ ಅಥವ ಬಿಡುವ ಅಧಿಕಾರ ಇರುವುದು ಸರ್ಕಾರಕ್ಕೆ.. ಬೆಂಗಳೂರು ಮಹಾನಗರ ಪಾಲಿಕೆಯಲ್ಲಿ ಕಸ ಸಂಗ್ರಹಿಸುವ ಕೆಲಸ ಮಾಡುವ ಗುತ್ತಿಗೆ ಪೌರ ಕಾರ್ಮಿಕರ ಕೆಲಸವು ಅಧಿಸೂಚನೆ ಆಗಿರುವ ಉಧ್ಯೊಗವಲ್ಲ.
  • ಪಟ್ಟಿಯಾದ ಉಧ್ಯೋಗದಲ್ಲಿ ೧೦೦೦ ಅಥವ ಅದಕ್ಕಿಂತ ಹೆಚ್ಚಿನ ಕಾರ್ಮಿಕರು ಇದ್ದರೆ, ಕಾನೂನಿನ ಪ್ರಕಾರ ಸರ್ಕಾರವು ಆ ಉದ್ಯೋಗವನ್ನು ಅಧಿಸೂಚನೆಗೊಳಿಸಿ ಕನಿಷ್ಟ ವೇತನವನ್ನು ನಿಗದಿ ಮಾಡಬಹುದು.
  • ಯುಕ್ತವೆನಿಸಿದಲ್ಲಿ, ಸರ್ಕಾರವು ೧೦೦೦ಕ್ಕಿಂತಲೂ ಕಡಿಮೆ ಕಾರ್ಮಿಕರಿರುವ ಪಟ್ಟಿಯಾದ ಉದ್ಯೋಗಕ್ಕೂ ಕನಿಷ್ಟ ವೇತನವನ್ನು ನಿಗದಿ ಮಾಡಬಹುದು.

ಕನಿಷ್ಟ ವೇತನ ಘೋಷಿಸಬೆಕಾಗಿರುವ ಉದ್ಯೋಗಗಳನ್ನು ತೋರುವ ಚಿತ್ರ

ಪಟ್ಟಿಯಾದ ಉದ್ಯೋಗಗಳು

೧೦೦೦ ಅಥವ ಅದಕ್ಕಿಂತ ಹೆಚ್ಚಿನ
ಕಾರ್ಮಿಕರಿರುವ ಉದ್ಯೋಗಗಳು

ಚಿತ್ರದಲ್ಲಿ ಕಪ್ಪು ಮಾಡಿರುವ ಭಾಗವು ಪಟ್ಟಿಯಾದ ಮತ್ತು ೧೦೦೦ಕ್ಕಿಂತಲೂ ಹೆಚ್ಚಿನ ಕಾರ್ಮಿಕರನ್ನು ಒಳಗೊಂಡಿರುವ ಉದ್ಯೊಗಗಳು ಸೂಚಿಸುತ್ತದೆ. ಇವಕ್ಕೆ ಕನಿಷ್ಟ, ವೇತನವನ್ನು ಅಧಿಸೂಚನೆಗೊಳಿಸಬೇಕಾಗಿರುವುದು ಸರ್ಕಾರದ ಜವಾಬ್ದಾರಿಯಾಗಿದೆ. ಈ ಕುರಿತು ಹೈಕೋರ್ಟಿನಲ್ಲಿ ಅರ್ಜಿ ಹಾಕಿಕೊಳ್ಳಬಹುದು. ಕರ್ನಾಟಕದಲ್ಲಿ ಪಟ್ಟಿಯಾದ ಪ್ರತಿಉದ್ಯೋಗಕ್ಕೂ ಕನಿಷ್ಟ ವೇತನವನ್ನು ಆಚ್ರಣೆಯಲ್ಲಿರುವುದೇನೆಂದರೆ, ಪಟ್ಟಿಯಾದ ಪ್ರತಿಉದ್ಯೋಗಕ್ಕೂ ಕನಿಷ್ಟ ವೇತನವನ್ನು ಆಥಿಸೂಚನೆಗೊಳಿಸಬೇಕಾಗಿಲ್ಲವೆಂದು. ಉದಾಹರಣೆಗೆ, ಕರ್ನಾಟಕದಲ್ಲಿ ೧೯೯೬ರಲ್ಲಿ ೬೧ ಉದ್ಯೋಗಗಳು ಪಟ್ಟಿಯಲ್ಲಿದ್ದವು., ಅದರಲ್ಲಿ ಕೇವಲ ೩೭ ಉದ್ಯೋಗಗಳಿಗೆ ಮಾತ್ರ ಕನಿಷ್ಟ ವೇತನವನ್ನು ನಿಗದಿ ಮಾಡಲಾಗಿದೆ. ಸಧ್ಯದ ಪರಿಸ್ಥಿತಿತಿಳಿಯಲು ಅನುಬಂಥ ೨ನ್ನು ನೋಡಿ.

  • * ಕಾಯ್ದೆಯೊಂದಿಗೆ ಲಗತ್ತಿಸಿರುವ ಪಟ್ಟಿಯಲ್ಲಿ ( ಶೆಡ್ಯೊಲ್ ) ನಮೂದಿಸಲಾದ ಉಧ್ಯೊಗಗಳಲ್ಲಿ ಕೆಲಸ ಮಾಡುವ ಕಾರ್ಮಿಕರಿಗೆ ಮಾತ್ರ ಕಾಯ್ದೆಯು ಅನ್ವಯವಾಗುತ್ತದೆ. ಈ ಉದ್ಯೋಗಗಳನ್ನು " ಪಟ್ಟಿಯಾದ ಉದ್ಯೋಗಗಳು " ( ಶೆಡ್ಯುಲ್ಡ್ ಎಂಪ್ಲಾಯ್ಮೆಂಟ್ಸ್ ) ಎಂದು ಕರೆಯುತ್ತರೆ. ನಿದಿಷ್ಟ ಉದ್ಯೊಗವನ್ನು ಪಟ್ಟಿಯಲ್ಲಿ ಸೆರಿಸುವ ಅಥವ ಬಿಡುವ ಅಧಿಕಾರ ಇರುವುದು ಸರ್ಕಾರಕ್ಕೆ.. ಬೆಂಗಳೂರು ಮಹಾನಗರ ಪಾಲಿಕೆಯಲ್ಲಿ ಕಸ ಸಂಗ್ರಹಿಸುವ ಕೆಲಸ ಮಾಡುವ ಗುತ್ತಿಗೆ ಪೌರ ಕಾರ್ಮಿಕರ ಕೆಲಸವು ಅಧಿಸೂಚನೆ ಆಗಿರುವ ಉಧ್ಯೊಗವಲ್ಲ.
  • ಪಟ್ಟಿಯಾದ ಉಧ್ಯೋಗದಲ್ಲಿ ೧೦೦೦ ಅಥವ ಅದಕ್ಕಿಂತ ಹೆಚ್ಚಿನ ಕಾರ್ಮಿಕರು ಇದ್ದರೆ, ಕಾನೂನಿನ ಪ್ರಕಾರ ಸರ್ಕಾರವು ಆ ಉದ್ಯೋಗವನ್ನು ಅಧಿಸೂಚನೆಗೊಳಿಸಿ ಕನಿಷ್ಟ ವೇತನವನ್ನು ನಿಗದಿ ಮಾಡಬಹುದು.
  • ಯುಕ್ತವೆನಿಸಿದಲ್ಲಿ, ಸರ್ಕಾರವು ೧೦೦೦ಕ್ಕಿಂತಲೂ ಕಡಿಮೆ ಕಾರ್ಮಿಕರಿರುವ ಪಟ್ಟಿಯಾದ ಉದ್ಯೋಗಕ್ಕೂ ಕನಿಷ್ಟ ವೇತನವನ್ನು ನಿಗದಿ ಮಾಡಬಹುದು.

ಕನಿಷ್ಟ ವೇತನ ಘೋಷಿಸಬೆಕಾಗಿರುವ ಉದ್ಯೋಗಗಳನ್ನು ತೋರುವ ಚಿತ್ರ

ಪಟ್ಟಿಯಾದ ಉದ್ಯೋಗಗಳು

೧೦೦೦ ಅಥವ ಅದಕ್ಕಿಂತ ಹೆಚ್ಚಿನ
ಕಾರ್ಮಿಕರಿರುವ ಉದ್ಯೋಗಗಳು

ಚಿತ್ರದಲ್ಲಿ ಕಪ್ಪು ಮಾಡಿರುವ ಭಾಗವು ಪಟ್ಟಿಯಾದ ಮತ್ತು ೧೦೦೦ಕ್ಕಿಂತಲೂ ಹೆಚ್ಚಿನ ಕಾರ್ಮಿಕರನ್ನು ಒಳಗೊಂಡಿರುವ ಉದ್ಯೊಗಗಳು ಸೂಚಿಸುತ್ತದೆ. ಇವಕ್ಕೆ ಕನಿಷ್ಟ, ವೇತನವನ್ನು ಅಧಿಸೂಚನೆಗೊಳಿಸಬೇಕಾಗಿರುವುದು ಸರ್ಕಾರದ ಜವಾಬ್ದಾರಿಯಾಗಿದೆ. ಈ ಕುರಿತು ಹೈಕೋರ್ಟಿನಲ್ಲಿ ಅರ್ಜಿ ಹಾಕಿಕೊಳ್ಳಬಹುದು. ಕರ್ನಾಟಕದಲ್ಲಿ ಪಟ್ಟಿಯಾದ ಪ್ರತಿಉದ್ಯೋಗಕ್ಕೂ ಕನಿಷ್ಟ ವೇತನವನ್ನು ಆಚ್ರಣೆಯಲ್ಲಿರುವುದೇನೆಂದರೆ, ಪಟ್ಟಿಯಾದ ಪ್ರತಿಉದ್ಯೋಗಕ್ಕೂ ಕನಿಷ್ಟ ವೇತನವನ್ನು ಆಥಿಸೂಚನೆಗೊಳಿಸಬೇಕಾಗಿಲ್ಲವೆಂದು. ಉದಾಹರಣೆಗೆ, ಕರ್ನಾಟಕದಲ್ಲಿ ೧೯೯೬ರಲ್ಲಿ ೬೧ ಉದ್ಯೋಗಗಳು ಪಟ್ಟಿಯಲ್ಲಿದ್ದವು., ಅದರಲ್ಲಿ ಕೇವಲ ೩೭ ಉದ್ಯೋಗಗಳಿಗೆ ಮಾತ್ರ ಕನಿಷ್ಟ ವೇತನವನ್ನು ನಿಗದಿ ಮಾಡಲಾಗಿದೆ. ಸಧ್ಯದ ಪರಿಸ್ಥಿತಿತಿಳಿಯಲು ಅನುಬಂಥ ೨ನ್ನು ನೋಡಿ.

Wednesday, 27 April 2011

ವೇತನ ಪರಿಷ್ಕರಣೆ

ಕನಿಷ್ಟ ವೇತನಗಳಿಗೆ ಸಂಬಂದಪಟ್ಟ ಕಾನುನೂ

ಅನುಜಾ ಮಿರಚನ್ದಾನೀ

ವೇತನ ಪರಿಷ್ಕರಣೆ

ಕನಿಷ್ಟ ವೇತನವನ್ನು ಸಮಯದ ಆಧಾರದ ಮೆಲೆ ಅಂದರೆ ಎಷ್ಟು ಗಂಟೆಗಳ ಕಾಲ ಕೆಲಸ ಮಾಡಲಾಯಿತು ಅಥವ ತಯಾರಿಸಿದ ಪೀಸುಗಳು ಆಧಾರದ ಮೆಲೆ ನಿಗದಿ ಮಾಡಲಾಗುತ್ತದೆಯೆ? (S.(2)(c)) ಎರಡನ್ನೂ ಆಧರಿಸಿ ಮಾಡಲಾಗುತ್ತದೆ.

ಕನಿಷ್ಟ ವೇತನಗಳಿಗೆ ಸಂಬಂದಪಟ್ಟ ಕಾನುನೂ

ಅನುಜಾ ಮಿರಚನ್ದಾನೀ

ವೇತನ ಕಾಯ್ದೆ , ೧೯೪೮ ( ಕ. ವೇ. ಕಾ )

ಕನಿಷ್ಟ ವೇತನ

ಕಾ. ಕಾ. ಕನಿಷ್ಟ ವೇತನ ಕಾಯ್ದೆ , ೧೯೪೮ ( ಕ. ವೇ. ಕಾ ) " ಶಾಸನಾತ್ಮಕ ಕನಿಷ್ಟ ವೇತನ " ವೆಂದರೆ ಶಾಸನವು ಸೂಚಿಸಿರುವ ಜೀವನಾಧಾರಕ್ಕಿಂತ ಹೆಚ್ಚಿನದಾದ ಸ್ವಲ್ಪಮಟ್ಟಿನ ಶಿಕ್ಷಣ, ವೈದ್ಯಕೀಯ ಅಗತ್ಯಗಳು ಮತ್ತು ಸೌಲಭ್ಯಗಳನ್ನು ಒಳಗೊಂಡಿರುವಂತಹ ವೇತನ. ಕಾಯ್ದೆಯಡಿ ಶಾಸನವು ಸೂಚಿಸಿರುವ ವೇತನ ಕಾರ್ಮಿಕರ ಮತ್ತವರ ಕುಟುಂಬಕ್ಕೆ ಜೀವನಾಧಾರವನ್ನು ಒದಗಿಸುವುದಲ್ಲದೆ ಕಾರ್ಮಿಕರಾಗಿ ಅವರ ಸಾಮರ್ಥ್ಯವನ್ನು ಕಾಪಾಡುತ್ತದೆ ಎಂದು ಸುಪ್ರೀಂ ಕೋರ್ಟು ಎತ್ತಿ ಹಿಡಿಯಿತು

ಕಾಯ್ದೆಯ ಮುಖ್ಯ ಉದ್ದೇಶ ಕಠಿಣ ದುಡಿಮೆಯ ಜೊತೆಗೆ ಅಸಂಘಟಿತ ವಲಯದಲ್ಲಿ ದುಡಿಮೆಯ ಶೋಷಣೆಯನ್ನು ತಡೆಯುವುದಾಗಿತ್ತು. ಕಳೆದ ೧೯೯೪ ಮತ್ತು ೧೯೯೬ರಲ್ಲಿ ಮುಂಬೈ ಮತ್ತು ಕರ್ನಾಟಕ ಹೈಕೋರ್ಟಗಳು ಕನಿಷ್ಟ ವೇತನ ಪಾವತಿಮಾಡದೆ ಇರುವುದು ಸಂವಿಧನದ ೨೩ನೇ ಪರಿಚ್ಛೇದದಲ್ಲಿರುವ ಮೂಲಭುತ ಹಕ್ಕನ್ನು ( ಕೋರ್ಟ ಎಲ್ಲಾ ಮೂಲಭುತ ಹಕ್ಕುಗಳನ್ನು ಜಾರಿಗೊಳಿಸಬಹುದು ) ಉಲ್ಲಂಘಿಸಿದಂತೆ ಎಂದು ತೀರ್ಪು ನೀಡಿವೆ.

ಕಾಯ್ದ್ದೆಯಡಿ ಬರುವ ಸೌಲಭ್ಯಗಳು...

ಈ ಕಾಯ್ದ್ದೆಯಡಿ, ಉಧ್ಯೊಗವನ್ನು ಅಧಿಸೂಚನೆ ಎನೋಟಿಫೈಏಗೊಳಿಸಿದ್ದರೆ, ಕನಿಷ್ಟ ವೇತನ ಪಾವತಿಕಡ್ಡಾಯವಾಗುವುದರ ಜೊತೆಗೆ ಇತರೆ ಹಲವಾರು ಸೌಲಭ್ಯಗಳು ಅವಕಾಶ್ವು ಕಾರ್ಮಿಕರಿಗೆ ಅನ್ವಯವಾಗುತ್ತವೆ.:

  • ಗರಿಷ್ಟ ಕೆಲಸದ ಅವಧಿ ನಿಗದಿಪಡಿಸಬೆಕು.
  • ಓವರ್ಟೈಂ ಕೆಲಸಕ್ಕೆ ನಿಗದಿಪಡಿಸಿದ ವೇತನಕ್ಕಿಂತ ಹೆಚ್ಚಿನ ವೇತನ ಪಾವತಿಮಾಡಬೇಕು.
  • ಪ್ರತಿ ಏಳು ದಿನಗಳ ಕೆಸಕ್ಕೆ ಒಂದು ದಿನದ ರಜೆ ನೀಡಬೆಕು.

ಕಾಯ್ದೆ ಯಾರಿಗೆ ಅನ್ವಯಿಸುತ್ತದೆ ?

  • ಕಾಯ್ದೆಯೊಂದಿಗೆ ಲಗತ್ತಿಸಿರುವ ಪಟ್ಟಿಯಲ್ಲಿ ( ಶೆಡ್ಯೊಲ್ ) ನಮೂದಿಸಲಾದ ಉಧ್ಯೊಗಗಳಲ್ಲಿ ಕೆಲಸ ಮಾಡುವ ಕಾರ್ಮಿಕರಿಗೆ ಮಾತ್ರ ಕಾಯ್ದೆಯು ಅನ್ವಯವಾಗುತ್ತದೆ. ಈ ಉದ್ಯೋಗಗಳನ್ನು " ಪಟ್ಟಿಯಾದ ಉದ್ಯೋಗಗಳು " ( ಶೆಡ್ಯುಲ್ಡ್ ಎಂಪ್ಲಾಯ್ಮೆಂಟ್ಸ್ ) ಎಂದು ಕರೆಯುತ್ತರೆ. ನಿದಿಷ್ಟ ಉದ್ಯೊಗವನ್ನು ಪಟ್ಟಿಯಲ್ಲಿ ಸೆರಿಸುವ ಅಥವ ಬಿಡುವ ಅಧಿಕಾರ ಇರುವುದು ಸರ್ಕಾರಕ್ಕೆ.. ಬೆಂಗಳೂರು ಮಹಾನಗರ ಪಾಲಿಕೆಯಲ್ಲಿ ಕಸ ಸಂಗ್ರಹಿಸುವ ಕೆಲಸ ಮಾಡುವ ಗುತ್ತಿಗೆ ಪೌರ ಕಾರ್ಮಿಕರ ಕೆಲಸವು ಅಧಿಸೂಚನೆ ಆಗಿರುವ ಉಧ್ಯೊಗವಲ್ಲ.
  • ಪಟ್ಟಿಯಾದ ಉಧ್ಯೋಗದಲ್ಲಿ ೧೦೦೦ ಅಥವ ಅದಕ್ಕಿಂತ ಹೆಚ್ಚಿನ ಕಾರ್ಮಿಕರು ಇದ್ದರೆ, ಕಾನೂನಿನ ಪ್ರಕಾರ ಸರ್ಕಾರವು ಆ ಉದ್ಯೋಗವನ್ನು ಅಧಿಸೂಚನೆಗೊಳಿಸಿ ಕನಿಷ್ಟ ವೇತನವನ್ನು ನಿಗದಿ ಮಾಡಬಹುದು.
  • ಯುಕ್ತವೆನಿಸಿದಲ್ಲಿ, ಸರ್ಕಾರವು ೧೦೦೦ಕ್ಕಿಂತಲೂ ಕಡಿಮೆ ಕಾರ್ಮಿಕರಿರುವ ಪಟ್ಟಿಯಾದ ಉದ್ಯೋಗಕ್ಕೂ ಕನಿಷ್ಟ ವೇತನವನ್ನು ನಿಗದಿ ಮಾಡಬಹುದು.

ಕನಿಷ್ಟ ವೇತನ ಘೋಷಿಸಬೆಕಾಗಿರುವ ಉದ್ಯೋಗಗಳನ್ನು ತೋರುವ ಚಿತ್ರ

ಪಟ್ಟಿಯಾದ ಉದ್ಯೋಗಗಳು

೧೦೦೦ ಅಥವ ಅದಕ್ಕಿಂತ ಹೆಚ್ಚಿನ
ಕಾರ್ಮಿಕರಿರುವ ಉದ್ಯೋಗಗಳು

ಚಿತ್ರದಲ್ಲಿ ಕಪ್ಪು ಮಾಡಿರುವ ಭಾಗವು ಪಟ್ಟಿಯಾದ ಮತ್ತು ೧೦೦೦ಕ್ಕಿಂತಲೂ ಹೆಚ್ಚಿನ ಕಾರ್ಮಿಕರನ್ನು ಒಳಗೊಂಡಿರುವ ಉದ್ಯೊಗಗಳು ಸೂಚಿಸುತ್ತದೆ. ಇವಕ್ಕೆ ಕನಿಷ್ಟ, ವೇತನವನ್ನು ಅಧಿಸೂಚನೆಗೊಳಿಸಬೇಕಾಗಿರುವುದು ಸರ್ಕಾರದ ಜವಾಬ್ದಾರಿಯಾಗಿದೆ. ಈ ಕುರಿತು ಹೈಕೋರ್ಟಿನಲ್ಲಿ ಅರ್ಜಿ ಹಾಕಿಕೊಳ್ಳಬಹುದು. ಕರ್ನಾಟಕದಲ್ಲಿ ಪಟ್ಟಿಯಾದ ಪ್ರತಿಉದ್ಯೋಗಕ್ಕೂ ಕನಿಷ್ಟ ವೇತನವನ್ನು ಆಚ್ರಣೆಯಲ್ಲಿರುವುದೇನೆಂದರೆ, ಪಟ್ಟಿಯಾದ ಪ್ರತಿಉದ್ಯೋಗಕ್ಕೂ ಕನಿಷ್ಟ ವೇತನವನ್ನು ಆಥಿಸೂಚನೆಗೊಳಿಸಬೇಕಾಗಿಲ್ಲವೆಂದು. ಉದಾಹರಣೆಗೆ, ಕರ್ನಾಟಕದಲ್ಲಿ ೧೯೯೬ರಲ್ಲಿ ೬೧ ಉದ್ಯೋಗಗಳು ಪಟ್ಟಿಯಲ್ಲಿದ್ದವು., ಅದರಲ್ಲಿ ಕೇವಲ ೩೭ ಉದ್ಯೋಗಗಳಿಗೆ ಮಾತ್ರ ಕನಿಷ್ಟ ವೇತನವನ್ನು ನಿಗದಿ ಮಾಡಲಾಗಿದೆ. ಸಧ್ಯದ ಪರಿಸ್ಥಿತಿತಿಳಿಯಲು ಅನುಬಂಥ ೨ನ್ನು ನೋಡಿ.

ಕನಿಷ್ಟ ವೇತನ

ಕಾ. ಕಾ. ಕನಿಷ್ಟ ವೇತನ ಕಾಯ್ದೆ , ೧೯೪೮ ( ಕ. ವೇ. ಕಾ ) " ಶಾಸನಾತ್ಮಕ ಕನಿಷ್ಟ ವೇತನ " ವೆಂದರೆ ಶಾಸನವು ಸೂಚಿಸಿರುವ ಜೀವನಾಧಾರಕ್ಕಿಂತ ಹೆಚ್ಚಿನದಾದ ಸ್ವಲ್ಪಮಟ್ಟಿನ ಶಿಕ್ಷಣ, ವೈದ್ಯಕೀಯ ಅಗತ್ಯಗಳು ಮತ್ತು ಸೌಲಭ್ಯಗಳನ್ನು ಒಳಗೊಂಡಿರುವಂತಹ ವೇತನ. ಕಾಯ್ದೆಯಡಿ ಶಾಸನವು ಸೂಚಿಸಿರುವ ವೇತನ ಕಾರ್ಮಿಕರ ಮತ್ತವರ ಕುಟುಂಬಕ್ಕೆ ಜೀವನಾಧಾರವನ್ನು ಒದಗಿಸುವುದಲ್ಲದೆ ಕಾರ್ಮಿಕರಾಗಿ ಅವರ ಸಾಮರ್ಥ್ಯವನ್ನು ಕಾಪಾಡುತ್ತದೆ ಎಂದು ಸುಪ್ರೀಂ ಕೋರ್ಟು ಎತ್ತಿ ಹಿಡಿಯಿತು .

ಕಾಯ್ದೆಯ ಮುಖ್ಯ ಉದ್ದೇಶ ಕಠಿಣ ದುಡಿಮೆಯ ಜೊತೆಗೆ ಅಸಂಘಟಿತ ವಲಯದಲ್ಲಿ ದುಡಿಮೆಯ ಶೋಷಣೆಯನ್ನು ತಡೆಯುವುದಾಗಿತ್ತು. ಕಳೆದ ೧೯೯೪ ಮತ್ತು ೧೯೯೬ರಲ್ಲಿ ಮುಂಬೈ ಮತ್ತು ಕರ್ನಾಟಕ ಹೈಕೋರ್ಟಗಳು ಕನಿಷ್ಟ ವೇತನ ಪಾವತಿಮಾಡದೆ ಇರುವುದು ಸಂವಿಧನದ ೨೩ನೇ ಪರಿಚ್ಛೇದದಲ್ಲಿರುವ ಮೂಲಭುತ ಹಕ್ಕನ್ನು ( ಕೋರ್ಟ ಎಲ್ಲಾ ಮೂಲಭುತ ಹಕ್ಕುಗಳನ್ನು ಜಾರಿಗೊಳಿಸಬಹುದು ) ಉಲ್ಲಂಘಿಸಿದಂತೆ ಎಂದು ತೀರ್ಪು ನೀಡಿವೆ.

ಈ ಕಾಯ್ದ್ದೆಯಡಿ, ಉಧ್ಯೊಗವನ್ನು ಅಧಿಸೂಚನೆ ಎನೋಟಿಫೈಏಗೊಳಿಸಿದ್ದರೆ, ಕನಿಷ್ಟ ವೇತನ ಪಾವತಿಕಡ್ಡಾಯವಾಗುವುದರ ಜೊತೆಗೆ ಇತರೆ ಹಲವಾರು ಸೌಲಭ್ಯಗಳು ಅವಶ್ಯಕವಾಗಿ ಕಾರ್ಮಿಕರಿಗೆ ಅನ್ವಯವಾಗುತ್ತವೆ.:

ಕನಿಷ್ಟ ವೇತನ ಘೋಷಿಸಬೆಕಾಗಿರುವ ಉದ್ಯೋಗಗಳನ್ನು ತೋರುವ ಚಿತ್ರ

ಪಟ್ಟಿಯಾದ
ಉದ್ಯೋಗಗಳು

ಕಾಯ್ದ್ದೆಯಡಿ ಬರುವ ಸೌಲಭ್ಯಗಳು

ಕನಿಷ್ಟ ವೇತನ ತೋರುವ ಚಿತ್ರ 2

ಪಟ್ಟಿಯಾದ
ಉದ್ಯೋಗಗಳು

headings12

ಯಾವುದು " ಸಾಮಾನ್ಯ ಕೆಲಸದ ದಿನ" ವನ್ನು ರೂಪಿಸಿದೆ ? (S.13) :

ವಾರದ ವಿರಾಮ ದಿನ:
ಅಧಿಕ ಅವಧಿಯ (O.T) ವೇತನ ( S.14 ):
ಸಾಮಾನ್ಯ ಕೆಲಸದ ದಿನಕ್ಕಿಂತ ಕಡಿಮೆ ಇರುವ ಕೆಲಸಕ್ಕೆ ಪಾವತಿಸಬಹುದಾದ ವೇತನ ( S.15 ):

headings

ಕಾಯ್ದ್ದೆಯಡಿ ಬರುವ ಸೌಲಭ್ಯಗಳು

ಕಾಯ್ದೆ ಯಾರಿಗೆ ಅನ್ವಯಿಸುತ್ತದೆ ?

ವೇತನ ಕಾಯ್ದೆ11

ಕನಿಷ್ಟ ವೇತನಗಳಿಗೆ ಸಂಬಂದಪಟ್ಟ ಕಾನುನೂ

ಅನುಜಾ ಮಿರಚನ್ದಾನೀ

ವೇತನ ಕಾಯ್ದೆ , ೧೯೪೮ ( ಕ. ವೇ. ಕಾ )

ಕಾ. ಕಾ. ಕನಿಷ್ಟ ವೇತನ ಕಾಯ್ದೆ , ೧೯೪೮ ( ಕ. ವೇ. ಕಾ ) " ಶಾಸನಾತ್ಮಕ ಕನಿಷ್ಟ ವೇತನ " ವೆಂದರೆ ಶಾಸನವು ಸೂಚಿಸಿರುವ ಜೀವನಾಧಾರಕ್ಕಿಂತ ಹೆಚ್ಚಿನದಾದ ಸ್ವಲ್ಪಮಟ್ಟಿನ ಶಿಕ್ಷಣ, ವೈದ್ಯಕೀಯ ಅಗತ್ಯಗಳು ಮತ್ತು ಸೌಲಭ್ಯಗಳನ್ನು ಒಳಗೊಂಡಿರುವಂತಹ ವೇತನ. ಕಾಯ್ದೆಯಡಿ ಶಾಸನವು ಸೂಚಿಸಿರುವ ವೇತನ ಕಾರ್ಮಿಕರ ಮತ್ತವರ ಕುಟುಂಬಕ್ಕೆ ಜೀವನಾಧಾರವನ್ನು ಒದಗಿಸುವುದಲ್ಲದೆ ಕಾರ್ಮಿಕರಾಗಿ ಅವರ ಸಾಮರ್ಥ್ಯವನ್ನು ಕಾಪಾಡುತ್ತದೆ ಎಂದು ಸುಪ್ರೀಂ ಕೋರ್ಟು ಎತ್ತಿ ಹಿಡಿಯಿತು .

ಕಾಯ್ದೆಯ ಮುಖ್ಯ ಉದ್ದೇಶ ಕಠಿಣ ದುಡಿಮೆಯ ಜೊತೆಗೆ ಅಸಂಘಟಿತ ವಲಯದಲ್ಲಿ ದುಡಿಮೆಯ ಶೋಷಣೆಯನ್ನು ತಡೆಯುವುದಾಗಿತ್ತು. ಕಳೆದ ೧೯೯೪ ಮತ್ತು ೧೯೯೬ರಲ್ಲಿ ಮುಂಬೈ ಮತ್ತು ಕರ್ನಾಟಕ ಹೈಕೋರ್ಟಗಳು ಕನಿಷ್ಟ ವೇತನ ಪಾವತಿಮಾಡದೆ ಇರುವುದು ಸಂವಿಧನದ ೨೩ನೇ ಪರಿಚ್ಛೇದದಲ್ಲಿರುವ ಮೂಲಭುತ ಹಕ್ಕನ್ನು ( ಕೋರ್ಟ ಎಲ್ಲಾ ಮೂಲಭುತ ಹಕ್ಕುಗಳನ್ನು ಜಾರಿಗೊಳಿಸಬಹುದು ) ಉಲ್ಲಂಘಿಸಿದಂತೆ ಎಂದು ತೀರ್ಪು ನೀಡಿವೆ.

ಕಾಯ್ದ್ದೆಯಡಿ, ಉಧ್ಯೊಗವನ್ನು ಅಧಿಸೂಚನೆ ಎನೋಟಿಫೈಏಗೊಳಿಸಿದ್ದರೆ, ಕನಿಷ್ಟ ವೇತನ ಪಾವತಿಕಡ್ಡಾಯವಾಗುವುದರ ಜೊತೆಗೆ ಇತರೆ ಹಲವಾರು ಸೌಲಭ್ಯಗಳು ಅವಶ್ಯಕವಾಗಿ ಕಾರ್ಮಿಕರಿಗೆ ಅನ್ವಯವಾಗುತ್ತವೆ.:

ಕನಿಷ್ಟ ವೇತನ ಘೋಷಿಸಬೆಕಾಗಿರುವ ಉದ್ಯೋಗಗಳನ್ನು ತೋರುವ ಚಿತ್ರ

ಪಟ್ಟಿಯಾದಉದ್ಯೋಗಗಳು

೧೦೦೦ ಅಥವ ಅದಕ್ಕಿಂತ ಹೆಚ್ಚಿನ ಕಾರ್ಮಿಕರಿರುವ ಉದ್ಯೋಗಗಳು

ಚಿತ್ರದಲ್ಲಿ ಕಪ್ಪು ಮಾಡಿರುವ ಭಾಗವು ಪಟ್ಟಿಯಾದ ಮತ್ತು ೧೦೦೦ಕ್ಕಿಂತಲೂ ಹೆಚ್ಚಿನ ಕಾರ್ಮಿಕರನ್ನು ಒಳಗೊಂಡಿರುವ ಉದ್ಯೊಗಗಳು ಸೂಚಿಸುತ್ತದೆ. ಇವಕ್ಕೆ ಕನಿಷ್ಟ, ವೇತನವನ್ನು ಅಧಿಸೂಚನೆಗೊಳಿಸಬೇಕಾಗಿರುವುದು ಸರ್ಕಾರದ ಜವಾಬ್ದಾರಿಯಾಗಿದೆ. ಈ ಕುರಿತು ಹೈಕೋರ್ಟಿನಲ್ಲಿ ಅರ್ಜಿ ಹಾಕಿಕೊಳ್ಳಬಹುದು. ಕರ್ನಾಟಕದಲ್ಲಿ ಪಟ್ಟಿಯಾದ ಪ್ರತಿಉದ್ಯೋಗಕ್ಕೂ ಕನಿಷ್ಟ ವೇತನವನ್ನು ಆಚ್ರಣೆಯಲ್ಲಿರುವುದೇನೆಂದರೆ, ಪಟ್ಟಿಯಾದ ಪ್ರತಿಉದ್ಯೋಗಕ್ಕೂ ಕನಿಷ್ಟ ವೇತನವನ್ನು ಆಥಿಸೂಚನೆಗೊಳಿಸಬೇಕಾಗಿಲ್ಲವೆಂದು. ಉದಾಹರಣೆಗೆ, ಕರ್ನಾಟಕದಲ್ಲಿ ೧೯೯೬ರಲ್ಲಿ ೬೧ ಉದ್ಯೋಗಗಳು ಪಟ್ಟಿಯಲ್ಲಿದ್ದವು., ಅದರಲ್ಲಿ ಕೇವಲ ೩೭ ಉದ್ಯೋಗಗಳಿಗೆ ಮಾತ್ರ ಕನಿಷ್ಟ ವೇತನವನ್ನು ನಿಗದಿ ಮಾಡಲಾಗಿದೆ. ಸಧ್ಯದ ಪರಿಸ್ಥಿತಿತಿಳಿಯಲು ಅನುಬಂಥ ೨ನ್ನು ನೋಡಿ

Tuesday, 26 April 2011

ಕಾ. ಕಾ. ಕನಿಷ್ಟ ವೇತನ ಕಾಯ್ದೆ , ೧೯೪೮ ( ಕ. ವೇ. ಕಾ ) " ಶಾಸನಾತ್ಮಕ ಕನಿಷ್ಟ ವೇತನ " ವೆಂದರೆ ಶಾಸನವು ಸೂಚಿಸಿರುವ ಜೀವನಾಧಾರಕ್ಕಿಂತ ಹೆಚ್ಚಿನದಾದ ಸ್ವಲ್ಪಮಟ್ಟಿನ ಶಿಕ್ಷಣ, ವೈದ್ಯಕೀಯ ಅಗತ್ಯಗಳು ಮತ್ತು ಸೌಲಭ್ಯಗಳನ್ನು ಒಳಗೊಂಡಿರುವಂತಹ ವೇತನ. ಕಾಯ್ದೆಯಡಿ ಶಾಸನವು ಸೂಚಿಸಿರುವ ವೇತನ ಕಾರ್ಮಿಕರ ಮತ್ತವರ ಕುಟುಂಬಕ್ಕೆ ಜೀವನಾಧಾರವನ್ನು ಒದಗಿಸುವುದಲ್ಲದೆ ಕಾರ್ಮಿಕರಾಗಿ ಅವರ ಸಾಮರ್ಥ್ಯವನ್ನು ಕಾಪಾಡುತ್ತದೆ ಎಂದು ಸುಪ್ರೀಂ ಕೋರ್ಟು ಎತ್ತಿ ಹಿಡಿಯಿತು .
ಕಾಯ್ದೆಯ ಮುಖ್ಯ ಉದ್ದೇಶ ಕಠಿಣ ದುಡಿಮೆಯ ಜೊತೆಗೆ ಅಸಂಘಟಿತ ವಲಯದಲ್ಲಿ ದುಡಿಮೆಯ ಶೋಷಣೆಯನ್ನು ತಡೆಯುವುದಾಗಿತ್ತು. ಕಳೆದ ೧೯೯೪ ಮತ್ತು ೧೯೯೬ರಲ್ಲಿ ಮುಂಬೈ ಮತ್ತು ಕರ್ನಾಟಕ ಹೈಕೋರ್ಟಗಳು ಕನಿಷ್ಟ ವೇತನ ಪಾವತಿಮಾಡದೆ ಇರುವುದು ಸಂವಿಧನದ ೨೩ನೇ ಪರಿಚ್ಛೇದದಲ್ಲಿರುವ ಮೂಲಭುತ ಹಕ್ಕನ್ನು ( ಕೋರ್ಟ ಎಲ್ಲಾ ಮೂಲಭುತ ಹಕ್ಕುಗಳನ್ನು ಜಾರಿಗೊಳಿಸಬಹುದು ) ಉಲ್ಲಂಘಿಸಿದಂತೆ ಎಂದು ತೀರ್ಪು ನೀಡಿವೆ.
ಕಾಯ್ದ್ದೆಯಡಿ, ಉಧ್ಯೊಗವನ್ನು ಅಧಿಸೂಚನೆ ಎನೋಟಿಫೈಏಗೊಳಿಸಿದ್ದರೆ, ಕನಿಷ್ಟ ವೇತನ ಪಾವತಿಕಡ್ಡಾಯವಾಗುವುದರ ಜೊತೆಗೆ ಇತರೆ ಹಲವಾರು ಸೌಲಭ್ಯಗಳು ಅವಶ್ಯಕವಾಗಿ ಕಾರ್ಮಿಕರಿಗೆ ಅನ್ವಯವಾಗುತ್ತವೆ.:
  • ಗರಿಷ್ಟ ಕೆಲಸದ ಅವಧಿ ನಿಗದಿಪಡಿಸಬೆಕು.
  • ಓವರ್ಟೈಂ ಕೆಲಸಕ್ಕೆ ನಿಗದಿಪಡಿಸಿದ ವೇತನಕ್ಕಿಂತ ಹೆಚ್ಚಿನ ವೇತನ ಪಾವತಿಮಾಡಬೇಕು.
  • ಪ್ರತಿ ಏಳು ದಿನಗಳ ಕೆಲಸಕ್ಕೆ ಒಂದು ದಿನದ ರಜೆ ನೀಡಬೆಕು.
  • ಕಾಯ್ದೆಯೊಂದಿಗೆ ಲಗತ್ತಿಸಿರುವ ಪಟ್ಟಿಯಲ್ಲಿ ( ಶೆಡ್ಯೊಲ್ ) ನಮೂದಿಸಲಾದ ಉಧ್ಯೊಗಗಳಲ್ಲಿ ಕೆಲಸ ಮಾಡುವ ಕಾರ್ಮಿಕರಿಗೆ ಮಾತ್ರ ಕಾಯ್ದೆಯು ಅನ್ವಯವಾಗುತ್ತದೆ. ಈ ಉದ್ಯೋಗಗಳನ್ನು " ಪಟ್ಟಿಯಾದ ಉದ್ಯೋಗಗಳು " ( ಶೆಡ್ಯುಲ್ಡ್ ಎಂಪ್ಲಾಯ್ಮೆಂಟ್ಸ್ ) ಎಂದು ಕರೆಯುತ್ತರೆ. ನಿದಿಷ್ಟ ಉದ್ಯೊಗವನ್ನು ಪಟ್ಟಿಯಲ್ಲಿ ಸೆರಿಸುವ ಅಥವ ಬಿಡುವ ಅಧಿಕಾರ ಇರುವುದು ಸರ್ಕಾರಕ್ಕೆ.. ಬೆಂಗಳೂರು ಮಹಾನಗರ ಪಾಲಿಕೆಯಲ್ಲಿ ಕಸ ಸಂಗ್ರಹಿಸುವ ಕೆಲಸ ಮಾಡುವ ಗುತ್ತಿಗೆ ಪೌರ ಕಾರ್ಮಿಕರ ಕೆಲಸವು ಅಧಿಸೂಚನೆ ಆಗಿರುವ ಉಧ್ಯೊಗವಲ್ಲ.
  • ಪಟ್ಟಿಯಾದ ಉಧ್ಯೋಗದಲ್ಲಿ ೧೦೦೦ ಅಥವ ಅದಕ್ಕಿಂತ ಹೆಚ್ಚಿನ ಕಾರ್ಮಿಕರು ಇದ್ದರೆ, ಕಾನೂನಿನ ಪ್ರಕಾರ ಸರ್ಕಾರವು ಆ ಉದ್ಯೋಗವನ್ನು ಅಧಿಸೂಚನೆಗೊಳಿಸಿ ಕನಿಷ್ಟ ವೇತನವನ್ನು ನಿಗದಿ ಮಾಡಬಹುದು.
  • ಯುಕ್ತವೆನಿಸಿದಲ್ಲಿ, ಸರ್ಕಾರವು ೧೦೦೦ಕ್ಕಿಂತಲೂ ಕಡಿಮೆ ಕಾರ್ಮಿಕರಿರುವ ಪಟ್ಟಿಯಾದ ಉದ್ಯೋಗಕ್ಕೂ ಕನಿಷ್ಟ ವೇತನವನ್ನು ನಿಗದಿ ಮಾಡಬಹುದು.
ಕನಿಷ್ಟ ವೇತನ ಘೋಷಿಸಬೆಕಾಗಿರುವ ಉದ್ಯೋಗಗಳನ್ನು ತೋರುವ ಚಿತ್ರ
ಪಟ್ಟಿಯಾದಉದ್ಯೋಗಗಳು
೧೦೦೦ ಅಥವ ಅದಕ್ಕಿಂತ ಹೆಚ್ಚಿನ ಕಾರ್ಮಿಕರಿರುವ ಉದ್ಯೋಗಗಳು
ಚಿತ್ರದಲ್ಲಿ ಕಪ್ಪು ಮಾಡಿರುವ ಭಾಗವು ಪಟ್ಟಿಯಾದ ಮತ್ತು ೧೦೦೦ಕ್ಕಿಂತಲೂ ಹೆಚ್ಚಿನ ಕಾರ್ಮಿಕರನ್ನು ಒಳಗೊಂಡಿರುವ ಉದ್ಯೊಗಗಳು ಸೂಚಿಸುತ್ತದೆ. ಇವಕ್ಕೆ ಕನಿಷ್ಟ, ವೇತನವನ್ನು ಅಧಿಸೂಚನೆಗೊಳಿಸಬೇಕಾಗಿರುವುದು ಸರ್ಕಾರದ ಜವಾಬ್ದಾರಿಯಾಗಿದೆ. ಈ ಕುರಿತು ಹೈಕೋರ್ಟಿನಲ್ಲಿ ಅರ್ಜಿ ಹಾಕಿಕೊಳ್ಳಬಹುದು. ಕರ್ನಾಟಕದಲ್ಲಿ ಪಟ್ಟಿಯಾದ ಪ್ರತಿಉದ್ಯೋಗಕ್ಕೂ ಕನಿಷ್ಟ ವೇತನವನ್ನು ಆಚ್ರಣೆಯಲ್ಲಿರುವುದೇನೆಂದರೆ, ಪಟ್ಟಿಯಾದ ಪ್ರತಿಉದ್ಯೋಗಕ್ಕೂ ಕನಿಷ್ಟ ವೇತನವನ್ನು ಆಥಿಸೂಚನೆಗೊಳಿಸಬೇಕಾಗಿಲ್ಲವೆಂದು. ಉದಾಹರಣೆಗೆ, ಕರ್ನಾಟಕದಲ್ಲಿ ೧೯೯೬ರಲ್ಲಿ ೬೧ ಉದ್ಯೋಗಗಳು ಪಟ್ಟಿಯಲ್ಲಿದ್ದವು., ಅದರಲ್ಲಿ ಕೇವಲ ೩೭ ಉದ್ಯೋಗಗಳಿಗೆ ಮಾತ್ರ ಕನಿಷ್ಟ ವೇತನವನ್ನು ನಿಗದಿ ಮಾಡಲಾಗಿದೆ. ಸಧ್ಯದ ಪರಿಸ್ಥಿತಿತಿಳಿಯಲು ಅನುಬಂಥ ೨ನ್ನು ನೋಡಿ.

ವೇತನ ಪರಿಷ್ಕರಣೆ ul

  • ಅವಧಿ ಆಧಾರಿತ ಕೆಲಸಗಳ ವೇತನಕ್ಕೆ ಕನಿಷ್ಟ ವೇತನ ಅಥವ
  • ತಯಾರಿಸಿದ (ಪೀಸ್ ವರ್ಕ್ )18 ವಸ್ತುವನ್ನು ಆಧರಿಸಿ ಕನಿಷ್ಟ ದರ ಜೀವನ ವೆಚ್ಚ ತೂಗಿಸಲು ತುಟ್ಟಿಭತ್ಯೆ ಅವಶ್ಯಕ.
  • ಪೀಸ್ ವರ್ಕ್ ಆಧಾರದ ಮೆಲೆ ನೇಮಿಸಲಾದ ಕಾರ್ಮಿಕರಿಗೆ ಅವಧಿ ಆಧಿರಿಸಿ ಸಂಭಾವನೆಯನ್ನು ನಿಗದಿ ಮಾಡಬಹುದು ( ಇದನ್ನು ಖಾತ್ರಿಯಾದ ಕೆಲಸದ ಅವಧಿ, ಎಂದು ಕರಿಯಲಾಗುತ್ತದೆ.)
  • ದಿನವೊಂದಕ್ಕೆ ಕೆಲಸದ ಅವಧಿಯು ೯ ಗಂಟೆಗಳನ್ನು ಮೀರಬಾರದು ಮತ್ತು ಇದು ವಿರಾಮವೂ ಸೇರಿದಂತೆ ೧೨ ಗಂಟೆಗಳನ್ನು ಮೀರಬಾರದು.20

ಕಾಯ್ದೆಯಡಿ ನಿಗದಿಯಾದ ವೆತನವನ್ನು ಪಡೆಯುವ ಕಾರ್ಮಿಕರಿಗೆ ಅದಿಕಾವಧಿ ( ಓ. ಟಿ ) ದರವನ್ನು ನಿಗದಿಪಡಿಸಲಾಗಿದೆ. ಸಾಮಾನ್ಯ ಕೆಲಸದ ದಿನವು ಒಳಗೊಂಡಿರುವ ಅವಧಿಗಿಂತ ಹೆಚ್ಚಿನ ಅವಧಿಯ ಕೆಲಸವನ್ನು ಕಾರ್ಮಿಕರು ಮಾಡಿದರೆ, ಆ ಅವಧಿಗೆ ನಿಗದಿಯಾದ ದರವನ್ನು ಮಾಲೀಕರು ನೀಡಬೆಕು. ಈ ದರವನ್ನು ಈ ಕಾಯ್ದೆಯಾನುಸಾರ ಅಥವ ಇನ್ಯಾವುದೇ ಕಾಯ್ದೆಯನುಸಾರ ಯಾವುದು ಹೆಚ್ಚೊ ಅದನ್ನು ಸಂಬಂಧ ಪಟ್ಟ ಸರ್ಕಾರವು ನಿಗದಿಪಡಿಸಬಹುದು. ಮಾಲೀಕರು ಅಧಿಕಾವಧಿ ರಿಜಿಸ್ಟರನ್ನು ಇಡಬೇಕು. ( ರಿಜಿಸ್ಟರಗಾಗಿ ಅನುಭಂಧ ೫ ನೋಡಿ )

ನೌಕರರು ಸಾಮಾನ್ಯ ಕೆಲಸದ ದಿನಕ್ಕಿಂತ ಕಡಿಮೆ ಮಾಡಿದರೂ ಪೂರ್ತಿ ದಿನಕ್ಕೆ ನಿಗದಿಯಾದ ವೇತನವನ್ನೇ ಪಡೆಯಬಹುದಗಿದೆ. ವೇತನವನ್ನು ಕೆಲಸ ಮಾಡುವ ಇಚ್ಛೆ ಇಲ್ಲದಿರುವುದಕ್ಕೆ ನೀಡದೇ ಇರಬಹುದೇ ಹೊರತು ಕೆಲಸವಿಲ್ಲ ಎಂಬ ಕಾರಣಕ್ಕಲ್ಲ. ಸ್ವ ಇಚ್ಛ್ಯಿಂದ ಕೆಲಸ ಮಾಡದಿದ್ದ ಪಕ್ಷದಲ್ಲಿ ವೇತನವನ್ನು ಇಳಿಸಬಹುದಾಗಿದೆ.

Monday, 25 April 2011

ವೇತನ ಪರಿಷ್ಕರಣೆ 4

ಮಾಲೀಕರು ಬೇರೆ ದಿನವನ್ನು ನಿಗದಿ ಮಾಡಿರುವುದನ್ನು ಹೊರತು ಪಡಿಸಿ, ಪಟ್ಟಿಯಾದ ಉದ್ಯೊಗದಲ್ಲಿನ ಯಾವುದೇ ನೌಕರ ಅಥವ ನೌಕರ ವರ್ಗಕ್ಕೆ ಪ್ರತಿ ೭ ದಿನಗಳ ಅವಧಿಗೆ ಒಂದು ದಿನದ ವಿರಾಮವಿರಬೇಕು. (S.13ರ ಪ್ರಕಾರ, ಇದನ್ನು ಕರ್ನಾಟಕದ ನಿಯಮಗಳ, ನಿಯಮ ೨೪ರೊಂದಿಗೆ ಓದಿಕೊಳ್ಳಬೇಕು. ) ಸಾಮಾನ್ಯವಾಗಿ ಭಾನುವಾರವು ವಿರಾಮದ ದಿವಾಗಿದೆ.

ವೇತನ ಪರಿಷ್ಕರಣೆ 3

" ಸಾಮಾನ್ಯ ಕೆಲಸದ ದಿನ " ವನ್ನು ರೂಪಿಸಲು ಬೇಕಾದ ಕೆಲಸದ ಅವಧಿಯನ್ನು ಕಾಯ್ದೆಯು ನಿಗದಿ ಪಡಿಸುತ್ತದೆ. ಈ ರೀತಿ ನಿಗದಿ ಪಡಿಸುವುದರಿಂದ, ಅವಧಿ ಆಧಾರಿತ ಕೆಲಸದಲ್ಲಿ ವೇತನವು, ಇಂತಿಷ್ಟು ಘಂಟೆಗಳ ಕಾಲ ಮಾಡುವ ಅಧಿಕ ಅವಧಿಯನ್ನು ಪರಿಗಣಿಸುವುದು ಸಾಧ್ಯವಾಗುತ್ತದೆ. ಹೀಗಿಲ್ಲದಾಗ, ಕಾರ್ಮಿಕರಿಗೆ ಕನಿಷ್ಟ ವೇತನ ದೊರೆತರೊ ಹೆಚ್ಚು ಗಂಟೆಗಳ ಕಾಲ ಕೆಲಸ ಮಾಡಬೇಕಾಗುತ್ತದೆ.

ವೇತನ ಪರಿಷ್ಕರಣೆ 2

ಯುಕ್ತ ಸರ್ಕಾರಕ್ಕೆ ಈ ಕೆಳಗಿನವುಗಳನ್ನು ನಿಗದಿ ಮಾಡುವ ಆಯ್ಕೆ ಇದೆ.

ವೇತನ ಪರಿಷ್ಕರಣೆ 1

ವೇತನ ಪರಿಶ್ಕರಣೆಯು ಕಾರಣಗಳಿಗೆ ಅವಶ್ಯಕವಾಗಿದೆ. ೧) ಹಣದುಬ್ಭರದಿಂದಾಗಿ ಹಣವು ನಿಜ ಮೌಲ್ಯವನ್ನು ಕಳೆದುಕೊಳ್ಳುವುದನ್ನು ಭರಿಸಲು; ೨) ಅಭಿವೃದ್ಧಿಯ ಫಲವನ್ನು ಹಂಚಿಕೊಳ್ಳಲು ಕಾರ್ಮಿಕರಿಗೆ ಅವಕಾಶ ಮಾಡಿಕೊಡಲು.

ಕನಿಷ್ಟ ವೇತನ ತೋರುವ ಚಿತ್ರ 3

ಚಿತ್ರದಲ್ಲಿ ಕಪ್ಪು ಮಾಡಿರುವ ಭಾಗವು ಪಟ್ಟಿಯಾದ ಮತ್ತು ೧೦೦೦ಕ್ಕಿಂತಲೂ ಹೆಚ್ಚಿನ ಕಾರ್ಮಿಕರನ್ನು ಒಳಗೊಂಡಿರುವ ಉದ್ಯೊಗಗಳು ಸೂಚಿಸುತ್ತದೆ. ಇವಕ್ಕೆ ಕನಿಷ್ಟ, ವೇತನವನ್ನು ಅಧಿಸೂಚನೆಗೊಳಿಸಬೇಕಾಗಿರುವುದು ಸರ್ಕಾರದ ಜವಾಬ್ದಾರಿಯಾಗಿದೆ. ಈ ಕುರಿತು ಹೈಕೋರ್ಟಿನಲ್ಲಿ ಅರ್ಜಿ ಹಾಕಿಕೊಳ್ಳಬಹುದು. ಕರ್ನಾಟಕದಲ್ಲಿ ಪಟ್ಟಿಯಾದ ಪ್ರತಿಉದ್ಯೋಗಕ್ಕೂ ಕನಿಷ್ಟ ವೇತನವನ್ನು ಆಚ್ರಣೆಯಲ್ಲಿರುವುದೇನೆಂದರೆ, ಪಟ್ಟಿಯಾದ ಪ್ರತಿಉದ್ಯೋಗಕ್ಕೂ ಕನಿಷ್ಟ ವೇತನವನ್ನು ಆಥಿಸೂಚನೆಗೊಳಿಸಬೇಕಾಗಿಲ್ಲವೆಂದು. ಉದಾಹರಣೆಗೆ, ಕರ್ನಾಟಕದಲ್ಲಿ ೧೯೯೬ರಲ್ಲಿ ೬೧ ಉದ್ಯೋಗಗಳು ಪಟ್ಟಿಯಲ್ಲಿದ್ದವು., ಅದರಲ್ಲಿ ಕೇವಲ ೩೭ ಉದ್ಯೋಗಗಳಿಗೆ ಮಾತ್ರ ಕನಿಷ್ಟ ವೇತನವನ್ನು ನಿಗದಿ ಮಾಡಲಾಗಿದೆ. ಸಧ್ಯದ ಪರಿಸ್ಥಿತಿತಿಳಿಯಲು ಅನುಬಂಥ ೨ನ್ನು ನೋಡಿ.

ಕನಿಷ್ಟ ವೇತನ ತೋರುವ ಚಿತ್ರ 1

೧೦೦೦ ಅಥವ ಅದಕ್ಕಿಂತ ಹೆಚ್ಚಿನ ಕಾರ್ಮಿಕರಿರುವ ಉದ್ಯೋಗಗಳು

ಕನಿಷ್ಟ ವೇತನ ತೋರುವ ಚಿತ್ರ

ಕನಿಷ್ಟ ವೇತನ ಘೋಷಿಸಬೆಕಾಗಿರುವ ಉದ್ಯೋಗಗಳನ್ನು ತೋರುವ ಚಿತ್ರ

ಕಾಯ್ದ್ದೆಯಡಿ ಬರುವ ಸೌಲಭ್ಯಗಳು

ಈ ಕಾಯ್ದ್ದೆಯಡಿ, ಉಧ್ಯೊಗವನ್ನು ಅಧಿಸೂಚನೆ ಎನೋಟಿಫೈಏಗೊಳಿಸಿದ್ದರೆ, ಕನಿಷ್ಟ ವೇತನ ಪಾವತಿಕಡ್ಡಾಯವಾಗುವುದರ ಜೊತೆಗೆ ಇತರೆ ಹಲವಾರು ಸೌಲಭ್ಯಗಳು ಅವಶ್ಯಕವಾಗಿ ಕಾರ್ಮಿಕರಿಗೆ ಅನ್ವಯವಾಗುತ್ತವೆ.:

ವೇತನ ಕಾಯ್ದೆ 2, ೧೯೪೮ ( ಕ. ವೇ. ಕಾ )

ಕಾಯ್ದೆಯ ಮುಖ್ಯ ಉದ್ದೇಶ ಕಠಿಣ ದುಡಿಮೆಯ ಜೊತೆಗೆ ಅಸಂಘಟಿತ ವಲಯದಲ್ಲಿ ದುಡಿಮೆಯ ಶೋಷಣೆಯನ್ನು ತಡೆಯುವುದಾಗಿತ್ತು. ಕಳೆದ ೧೯೯೪ ಮತ್ತು ೧೯೯೬ರಲ್ಲಿ ಮುಂಬೈ ಮತ್ತು ಕರ್ನಾಟಕ ಹೈಕೋರ್ಟಗಳು ಕನಿಷ್ಟ ವೇತನ ಪಾವತಿಮಾಡದೆ ಇರುವುದು ಸಂವಿಧನದ ೨೩ನೇ ಪರಿಚ್ಛೇದದಲ್ಲಿರುವ ಮೂಲಭುತ ಹಕ್ಕನ್ನು ( ಕೋರ್ಟ ಎಲ್ಲಾ ಮೂಲಭುತ ಹಕ್ಕುಗಳನ್ನು ಜಾರಿಗೊಳಿಸಬಹುದು ) ಉಲ್ಲಂಘಿಸಿದಂತೆ ಎಂದು ತೀರ್ಪು ನೀಡಿವೆ.

ವೇತನ ಕಾಯ್ದೆ 1, ೧೯೪೮ ( ಕ. ವೇ. ಕಾ )