Monday 6 June 2011

ಸಚಿನ್ ಉತ್ತಮ ಆಟಗಾರ:ಉತ್ತಮ ನಾಯಕನಲ್ಲ!

ಐ.ಪಿ.ಎಲ್ ಪ್ರಾರಂಬವಾಗಿ ಒಂದು ತಿಂಗಳ ನಂತರ ಮುಂಬಯ್ ಇಂಡಿಯನ್ಸ್ ತಂಡದ ಆಟವನ್ನು ನೊಡಿ ಜನರು ಪ್ರಶಸ್ತಿಯನ್ನು ತನ್ನ ಮುಡಿಗೆರಿಸುವುದೆಂದು ಅಬಿಪ್ರಾಯ ಪಟ್ಟರು. ತಂಡದ ಮಾಲಿಕರು ಮತ್ತು ಆಟಗಾರರು ಹಾಗು ಸಹಚರರು ಅವರ ಪ್ರದರ್ಶನದಿಂದ ತುಂಬ ತ್ರುಪ್ತಿ ಪಟ್ಟರು ಆದರೆ ಆನಂತರ ಅವರ ಪ್ರದರ್ಶನ ಮೊದಲಿನಂತೆ ಇರಲಿಲ್ಲ. ಸಚಿನ್ ಟೆಣ್ದುಲ್ಕರ್ ಈ ಅತ್ಯುತಮವಾದ ತಂಡಕ್ಕೆ ನಾಯಕನಾಗಿದ್ದ. ಕಳೆದ ಐ.ಪಿ.ಎಲ್ ನಲ್ಲಿ ತಂಡಕ್ಕೆ ಉತ್ತಮ ಕಾಣಿಕೆ ನೀಡಿದ್ದ ಸಲಿಂಗ, ರಯಡು ಪೊಲರ್ದ್, ಹರ್ಬಜನ್ ರನ್ನು ತಮ್ಮ ತಂಡದಲ್ಲೆ ಉಳಿಸಿಕೊಂಡು ಹಾಗು ರೊಹಿಥ್ ಶರ್ಮ ಮತ್ತು ಸೈಮೆನ್ದ್ಸ್ ರನ್ನು ತಮ್ಮ ತಂಡಕ್ಕೆ ಸೆರಿಸಿಕೊಂಡರು. ಸಚಿನ್ ನಾಯಕತ್ವ ದಲ್ಲಿ ಪ್ರಬವ ಇರಲಿಲ್ಲ. ಈ ವಿಶಯ ಯಾರ ಗಮನಕ್ಕೆ ಬರಲಿಲ್ಲ. ಮೊದಲ ಸುತ್ತಿನ ಕೊನೆಯ ಪಂದ್ಯಗಳಲ್ಲಿ ಅವರ ತಂಡದ ಬಲವನ್ನು ತೊರಿಸಲಿಲ್ಲ. ಈ ಸಮಯದಲ್ಲಿ ಸಚಿನ್ ಇತರ ಆಟಗರರನ್ನು ಉತ್ತೆಜನ ಮಡಬೆಕಾಗಿತ್ತು. ಆದರೆ ಅವರು ಮಾಡಲಿಲ್ಲ. ತಂಡವು ಸಚಿನ್ ಆಟದ ಪ್ರದರ್ಶನದ ಮೆಲೆ ತುಂಬ ನಂಬಿಕೆ ಇಟ್ತಿಕೊಂಡಿತ್ತು. ಸೈಮೆಂದ್ಸ್ ಇತ್ತಿಚೆನ ದಿನಗಳಲ್ಲಿ ಆಶ್ಯ್ತ್ರೆಲಿಯ ತಂಡದಲ್ಲಿ ಆಡುತಿರಲಿಲ್ಲ. ಆದರೆ ಅವರನ್ನು ಆಡಿಸದೆ ಇದ್ದದ್ದು ಆಶರ್ಯವಾದ ಸಂಗತಿ. ಎಕೆಂದರೆ ಅವರು ಪಂದ್ಯವನ್ನು ಗೆಲಿಸುವ ಸಾಮರ್ಥ್ಯವಿತ್ತು. ಆವರು ಸಚಿನ್ ಜೊತೆಗೆ ಆರಂಬಿಕನಾಗಿ ಬ್ಯಾಟಿಂಗ್ ಮಾಡಬಹುದಗಿತ್ತು. ಎಕೆಂದರೆ ಇತರ ಯಾವುದೆ ಆರಂಬಿಕ ಆಟಗಾರ ಇರಲಿಲ್ಲ. ಸೆಮಿ-ಫೈನಲ್ ಪಂದ್ಯದಲ್ಲಿ ಸಚಿನ್ ಟಾಸ್ ಗೆದ್ದರು ಬೊಲಿಂಗ್ ಆಯ್ಕೆ ಮಾಡಿಕೊಂಡಿದ್ದು ಅಚ್ಚರಿಯ ಸಂಗತಿ ಎಕೆಂದರೆ ಆ ಮೈದಾನದಲ್ಲಿ ಮೊದಲು ಬ್ಯಟಿಂಗ್ ಆಯ್ಕೆ ಮಾಡಿಕೊಂಡ ತಂಡ ಬಹು ಬಾರಿ ಗೆಲುವನ್ನು ಕಂಡಿತ್ತು. ಸಚಿನ್ ಮತ್ತು ದೋನಿ ನಾಯಕತ್ವದಲ್ಲಿ ವೆತ್ಯಾಸ ಕಂಡಿದ್ದು ಎನೆಂದರೆ ಗೆಯ್ಲೆ ಅವರನ್ನು ಔಟ್ ಮಾಡಿಸಲು ದೋನಿ ತನ್ನ ಮೊದಲನೆಯ ಒವರ್ ನಲ್ಲೆ ಅಶ್ವಿನ್ ಅವರಿಗೆ ಬೌಲ್ ಮಾಡಿ ಔಟ್ ಮಾಡಿಸಿದರು. ಆದರೆ ಸಚಿನ್ ಅವರು ಮೊದಲನೆಯ ಒವರ್ನಲ್ಲೆ ಮಲ್ಲಿಂಗ ಅವರನ್ನು ಬೌಲ್ ಮಾಡಿಸುವುದರ ಬದಲಾಗಿ ಅಬು ನಶಿಮ್ ರವರನ್ನು ಆಯ್ಕೆ ಮಾಡಿ ತಪ್ಪು ಮಾಡಿದರು. ಅಂತಿಮವಾಗಿ ಮುಂಬಯ್ ಇಂಡಿಯನ್ಸ್ ಆಟಗಾರರ ಪ್ರದರ್ಶನದಿಂದ ಅವರಿಗೆ ಬೆಸರವಾಯಿತು.

This post is a re-narration of here

ಸಚಿನ್ ಉತ್ತಮ ಆಟಗಾರ:ಉತ್ತಮ ನಾಯಕನಲ್ಲ!

ಐ.ಪಿ.ಎಲ್ ಪ್ರಾರಂಬವಾಗಿ ಒಂದು ತಿಂಗಳ ನಂತರ ಮುಂಬಯ್ ಇಂಡಿಯನ್ಸ್ ತಂಡದ ಆಟವನ್ನು ನೊಡಿ ಜನರು ಪ್ರಶಸ್ತಿಯನ್ನು ತನ್ನ ಮುಡಿಗೆರಿಸುವುದೆಂದು ಅಬಿಪ್ರಾಯ ಪಟ್ಟರು. ತಂಡದ ಮಾಲಿಕರು ಮತ್ತು ಆಟಗಾರರು ಹಾಗು ಸಹಚರರು ಅವರ ಪ್ರದರ್ಶನದಿಂದ ತುಂಬ ತ್ರುಪ್ತಿ ಪಟ್ಟರು ಆದರೆ ಆನಂತರ ಅವರ ಪ್ರದರ್ಶನ ಮೊದಲಿನಂತೆ ಇರಲಿಲ್ಲ. ಸಚಿನ್ ಟೆಣ್ದುಲ್ಕರ್ ಈ ಅತ್ಯುತಮವಾದ ತಂಡಕ್ಕೆ ನಾಯಕನಾಗಿದ್ದ. ಕಳೆದ ಐ.ಪಿ.ಎಲ್ ನಲ್ಲಿ ತಂಡಕ್ಕೆ ಉತ್ತಮ ಕಾಣಿಕೆ ನೀಡಿದ್ದ ಸಲಿಂಗ, ರಯಡು ಪೊಲರ್ದ್, ಹರ್ಬಜನ್ ರನ್ನು ತಮ್ಮ ತಂಡದಲ್ಲೆ ಉಳಿಸಿಕೊಂಡು ಹಾಗು ರೊಹಿಥ್ ಶರ್ಮ ಮತ್ತು ಸೈಮೆನ್ದ್ಸ್ ರನ್ನು ತಮ್ಮ ತಂಡಕ್ಕೆ ಸೆರಿಸಿಕೊಂಡರು. ಸಚಿನ್ ನಾಯಕತ್ವ ದಲ್ಲಿ ಪ್ರಬವ ಇರಲಿಲ್ಲ. ಈ ವಿಶಯ ಯಾರ ಗಮನಕ್ಕೆ ಬರಲಿಲ್ಲ. ಮೊದಲ ಸುತ್ತಿನ ಕೊನೆಯ ಪಂದ್ಯಗಳಲ್ಲಿ ಅವರ ತಂಡದ ಬಲವನ್ನು ತೊರಿಸಲಿಲ್ಲ. ಈ ಸಮಯದಲ್ಲಿ ಸಚಿನ್ ಇತರ ಆಟಗರರನ್ನು ಉತ್ತೆಜನ ಮಡಬೆಕಾಗಿತ್ತು. ಆದರೆ ಅವರು ಮಾಡಲಿಲ್ಲ.

ತಂಡವು ಸಚಿನ್ ಆಟದ ಪ್ರದರ್ಶನದ ಮೆಲೆ ತುಂಬ ನಂಬಿಕೆ ಇಟ್ತಿಕೊಂಡಿತ್ತು. ಸೈಮೆಂದ್ಸ್ ಇತ್ತಿಚೆನ ದಿನಗಳಲ್ಲಿ ಆಶ್ಯ್ತ್ರೆಲಿಯ ತಂಡದಲ್ಲಿ ಆಡುತಿರಲಿಲ್ಲ. ಆದರೆ ಅವರನ್ನು ಆಡಿಸದೆ ಇದ್ದದ್ದು ಆಶರ್ಯವಾದ ಸಂಗತಿ. ಎಕೆಂದರೆ ಅವರು ಪಂದ್ಯವನ್ನು ಗೆಲಿಸುವ ಸಾಮರ್ಥ್ಯವಿತ್ತು. ಆವರು ಸಚಿನ್ ಜೊತೆಗೆ ಆರಂಬಿಕನಾಗಿ ಬ್ಯಾಟಿಂಗ್ ಮಾಡಬಹುದಗಿತ್ತು. ಎಕೆಂದರೆ ಇತರ ಯಾವುದೆ ಆರಂಬಿಕ ಆಟಗಾರ ಇರಲಿಲ್ಲ. ಸೆಮಿ-ಫೈನಲ್ ಪಂದ್ಯದಲ್ಲಿ ಸಚಿನ್ ಟಾಸ್ ಗೆದ್ದರು ಬೊಲಿಂಗ್ ಆಯ್ಕೆ ಮಾಡಿಕೊಂಡಿದ್ದು ಅಚ್ಚರಿಯ ಸಂಗತಿ ಎಕೆಂದರೆ ಆ ಮೈದಾನದಲ್ಲಿ ಮೊದಲು ಬ್ಯಟಿಂಗ್ ಆಯ್ಕೆ ಮಾಡಿಕೊಂಡ ತಂಡ ಬಹು ಬಾರಿ ಗೆಲುವನ್ನು ಕಂಡಿತ್ತು. ಸಚಿನ್ ಮತ್ತು ದೋನಿ ನಾಯಕತ್ವದಲ್ಲಿ ವೆತ್ಯಾಸ ಕಂಡಿದ್ದು ಎನೆಂದರೆ ಗೆಯ್ಲೆ ಅವರನ್ನು ಔಟ್ ಮಾಡಿಸಲು ದೋನಿ ತನ್ನ ಮೊದಲನೆಯ ಒವರ್ ನಲ್ಲೆ ಅಶ್ವಿನ್ ಅವರಿಗೆ ಬೌಲ್ ಮಾಡಿ ಔಟ್ ಮಾಡಿಸಿದರು. ಆದರೆ ಸಚಿನ್ ಅವರು ಮೊದಲನೆಯ ಒವರ್ನಲ್ಲೆ ಮಲ್ಲಿಂಗ ಅವರನ್ನು ಬೌಲ್ ಮಾಡಿಸುವುದರ ಬದಲಾಗಿ ಅಬು ನಶಿಮ್ ರವರನ್ನು ಆಯ್ಕೆ ಮಾಡಿ ತಪ್ಪು ಮಾಡಿದರು. ಅಂತಿಮವಾಗಿ ಮುಂಬಯ್ ಇಂಡಿಯನ್ಸ್ ಆಟಗಾರರ ಪ್ರದರ್ಶನದಿಂದ ಅವರಿಗೆ ಬೆಸರವಾಯಿತು.

This post is a re-narration of page for kannada.
The renarrated page can be seen here